• ರಾಜಕಾರಣಿಗಳು
  • ನಿತ್ಯಭವಿಷ್ಯ
  • ವೆಬ್ ಸ್ಟೋರಿಸ್

ಕಾಡೆಂದರೆ ಬರೀ ಪ್ರಾಣಿಗಳಿರುವ ಜಾಗವಲ್ಲವೋ ಅಣ್ಣ!

ಕಾಡೆಂದರೆ ಬರೀ ಪ್ರಾಣಿ ಪಕ್ಷಿಗಳಲ್ಲ. ಅವು ಸಿಗದಿದ್ದಾಗ ಬೇಸರ ಪಡಬೇಕಿಲ್ಲ. ಏಕೆಂದರೆ, ಕಾಡಲ್ಲಿ ಇನ್ನೇನೋ ಇದೆ. ಗಾಳಿಯಿದೆ, ವಾಸನೆಯಿದೆ, ಮಾನವೀಯತೆಯಿದೆ, ತನ್ಮಯತೆಯಿದೆ, ಪ್ರಕೃತಿಯಿದೆ. ಹುಡುಕುವ ಪ್ರಯತ್ನ ಮಾಡಿದರೆ ಸಿಕ್ಕೇ ಸಿಗುತ್ತದೆ..

ಕಾಡಿನ ಅನುಭವವೇ ಒಂದು ವಿಶೇಷ. ಅಲ್ಲಿಗೆ ಹೋಗುತ್ತಿದ್ದಂತೆಯೇ ಎಲ್ಲವನ್ನು ಮರೆತು ಅದ್ಯಾವುದೋ ಪ್ರಪಂಚಕ್ಕೆ ಹೋದಂತೆ ಭಾಸವಾಗಿ ಬಿಡುತ್ತೆ. ಅದರ ಪರಿಸರವೇ ಹಾಗೆ. ಮನಸ್ಸಿಗೆ ಸಂಜೀವಿನಿಯ ರೂಪದಲ್ಲಿ ನಮ್ಮ ಎಲ್ಲಾ ಭಾರವನ್ನು ತೆಗೆದೊಯ್ದು ಚಿಕಿತ್ಸೆ ನೀಡಿ ಬಿಡುತ್ತದೆ.

ಮನುಷ್ಯನು ಕಾಲಕ್ರಮೇಣ ಕಾಡಿನಿಂದ ನಾಡಿನತ್ತ ಸಂಚಾರ ಮಾಡಿದ. ಕಾಡಿನ ಸೂಕ್ಷ್ಮತೆಗಳನ್ನು ಅರಿಯುವುದು ಮರೆತುಬಿಟ್ಟ. ಆದರೆ ನಾವು ಎಷ್ಟು ಮುಂದುವರೆದರೂ ಪ್ರಕೃತಿಗೆ ತಲೆಬಾಗಲೇಬೇಕು.

ನಮ್ಮ ಪೂರ್ವಜರು ಕಾಡಿಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದರು. ನಮ್ಮ ವೇದಗಳಲ್ಲಿ ಕೂಡ ಕಾಡಿನ ಪ್ರಾಮುಖ್ಯತೆಯ ಬಗ್ಗೆ ಉಲ್ಲೇಖಿಸಲಾಗಿದೆ. ಅಥರ್ವ ವೇದದಲ್ಲಿ ನಾನು ನಿನ್ನಿಂದ ಏನನ್ನು ತೆಗೆದುಕೊಳ್ಳೂತ್ತೇನೂ, ಅದು ನಿನ್ನಲ್ಲಿ ಬೇಗ ಪುನಃ ಉತ್ಪನ್ನಗೊಳ್ಳಲಿ ಎಂದು ಹೇಳಲಾಗಿದೆ.

Forest means not just wild animals

ಇದನ್ನೇ ಇವತ್ತು ಸಸ್ಟೈಬಲ್ ಡೆವೆಲಪ್‌ಮೆಂಟ್ ಎನ್ನುತ್ತಾರೆ. ಈ ಒಂದು ಸಿದ್ದಾಂತವನ್ನು ಚಂದ್ರಗುಪ್ತ ಮೌರ್ಯ, ಅಕ್ಬರ್, ಶಿವಾಜಿಯವರಂತಹ ರಾಜರು ಕೂಡ ಅಳವಡಿಸಿಕೊಂಡಿದ್ದರು. ಆದರೆ ಬ್ರಿಟೀಷರು ಬಂದಾಗ ನಮ್ಮ ಮೇಲೆ ಅಷ್ಟೇ ಅಲ್ಲದೆ ಕಾಡಿನ ಸಂಪನ್ಮೂಲಗಳ ಮೇಲೆಯೂ ಶೋಷಣೆ ಮಾಡಿದರು. ಆಯುರ್ವೇದದಂತಹ ವಿದ್ಯೆ ಕೂಡ ಕಾಡನ್ನು ಅವಲಂಬಿಸಿದೆ. ಕಾಡಿನ ಸಿಗುವ ಬೇರು ಸೊಪ್ಪು ಇತ್ಯಾದಿಗಳನ್ನು ಉಪಯೋಗಿಸಿ ನಮ್ಮ ಖಾಯಿಲೆಗೆ ಚಿಕಿತ್ಸೆ ನೀಡಲಾಗುತ್ತದೆ.

ಕಾಡಿನ ಸೂಕ್ಷ್ಮತೆಯನ್ನು ಅರಿಯಲು ಶುರು ಮಾಡಿದಾಗ ಅದರ ವಿಸ್ಮಯತೆಯನ್ನು ಒಂದೊಂದಾಗಿ ಬಿಚ್ಚಿಡತೊಡಗುತ್ತದೆ. ಎಲ್ಲಿಂದಲೋ ಬೀಸುವ ಗಾಳಿ ಯಾವುದೋ ಪ್ರಾಣಿಯ ವಾಸನೆ ತಂದಿರಬಹುದು. ಇದನ್ನು ಇನ್ನೊಂದು ಪ್ರಾಣಿ ಹಿಡಿದು ಎಚ್ಚೆತ್ತುಕೊಳ್ಳುತ್ತವೆ.

Forest means not just wild animals

ಚಿಲಿಪಿಲಿ ಗುಡುವ ಹಕ್ಕಿ ಕಾಡಿನ ಕಥೆಯನ್ನು ಹೇಳುತ್ತಿರುತ್ತದೆ. ಅದರ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸುತ್ತಿರುತ್ತದೆ. ನೀವು ಯಾರಾದರೂ ಪಕ್ಷಿ ತಜ್ಞರನ್ನು ಭೇಟಿ ಮಾಡಿದರೆ ಅದು ಏನು ಹೇಳುತ್ತಿರಬಹುದೆಂದು ನಿಮಗೆ ಹೇಳಿ ಬಿಡುತ್ತಾರೆ. ನೀವು ಸಾಕಿರುವ ನಾಯಿ ಏಕೆ ಬೊಗುಳುತ್ತಿದೆ? ಏಕೆ ಸಪ್ಪಗಿದೆ? ಎಂದು ನಿಮಗೆ ಹೇಗೆ ಅರಿವಾಗುತ್ತದೆಯೋ, ಅದೇ ರೀತಿ ಅವರಿಗೂ ತಿಳಿದುಬಿಡುತ್ತದೆ.

ಕಾಡನ್ನು ಬರೀ ಪ್ರಾಣಿಗಳು ಇರುವ ಜಾಗ ಎಂಬ ಮನಸ್ಥಿತಿಯನ್ನು ನಾವು ಬಿಡಬೇಕು. ಪ್ರವಾಸಿಗರು ಸಫಾರಿಗೆ ಹೋದಾಗ ಯಾವುದೇ ಪ್ರಾಣಿ ಕಾಣದಿದ್ದಾಗ ನಿರಾಶರಾಗಿ ಬಿಡುತ್ತಾರೆ. ಎಷ್ಟೋ ಬಾರಿ ನಮಗೂ ಕೂಡ ಏನೂ ಕಂಡಿರುವುದಿಲ್ಲ. ಆದರೆ ಕಾಡಿನಲ್ಲಿ ಕಳೆಯುವ ಪ್ರತಿಯೊಂದು ಕ್ಷಣವು ನಮಗೆ ವಿಶೇಷ.

Forest means not just wild animals

ಒಮ್ಮೆ ನಮ್ಮ ತಂಡದೊಂದಿಗೆ ಬಂಡೀಪುರಕ್ಕೆ ಹೋಗಿದ್ದೆವು. ಹಲವಾರು ಸಫಾರಿ ಮಾಡಿದರೂ ನಮಗೆ ಯಾವುದೇ ಪ್ರಾಣಿಗಳು ಕಂಡಿರಲಿಲ್ಲ. ಆದರೆ ಕಾಡಿನಲ್ಲಿ ಸುತ್ತುವ ಅನುಭವವೇ ನಮಗೆ ವಿಶೇಷ ಎನಿಸುತ್ತಿತ್ತು. ಹಿಂತಿರುಗುವ ಹೊತ್ತಲ್ಲಿ ರಸ್ತೆಯಲ್ಲೆ ನಮಗೆ ಚಿರತೆ ಕಂಡಿತು. ಎಲ್ಲರಿಗೂ ಅಚ್ಚರಿ. ಆದರೆ, ಚಿರತೆ ಕಾಣಲಿಲ್ಲವೆಂದು ನಾವು ನಿರಾಶರಾಗಬೇಕಿಲ್ಲ. ಸಿಕ್ಕರೆ ಅದು ಬೋನಸ್.

ನಾವು ಕಾಡಿಗೆ ಹೋದಾಗ ಕಾಡನ್ನು ನೋಡುವ ರೀತಿ ಬದಲಾಗಬೇಕು. ಏನನ್ನೂ ಅಪೇಕ್ಷಿಸಿದೆ ಒಂದು ನಿರ್ಮಲ ಚಿತ್ತದಿಂದ ಹೋದಾಗ ಉತ್ತಮ ಅನುಭವವಾಗುವುದಂತೂ ಸತ್ಯ. ಎಷ್ಟೋ ಬಾರಿ ನಾವು ಪ್ರಾಣಿಗಳು ಹತ್ತಿರವಿದ್ದರೂ ನಮಗೆ ಕಂಡಿರುವುದಿಲ್ಲ. ಏಕೆಂದರೆ ಅದರ ಮೈಬಣ್ಣ ಅದನ್ನು ಮರೆಮಾಚಿ ಬಿಡುತ್ತದೆ. ಅದಕ್ಕೆ ನಾವು ಅದನ್ನು ನೋಡದಿದ್ದರೂ ಅದು ನಮ್ಮನ್ನು ನೋಡುತ್ತಿದೆ ಎಂಬ ಸೂಚನೆಯು ಕಾಡಿನಲ್ಲಿ ನಮಗೋಸ್ಕರ ಹಾಕಿರುತ್ತಾರೆ.

Forest means not just wild animals

ಭಾರತದಲ್ಲಿ 70.2 ಮಿಲಿಯನ್ ಹೆಕ್ಟೇರ್ ಜಾಗದಷ್ಟು ಕಾಡಿದೆ. ಅರಣ್ಯ ಇಲಾಖೆಯು ಇದರ ಸಂರಕ್ಷಣೆಗೆಂದು ಶ್ರಮವಹಿಸುತ್ತಿದೆ. ಕಾಡನ್ನು ಕಾಯುವ ಸಿಬ್ಬಂದಿಗಳು ತಮ್ಮ ಜೀವವನ್ನೇ ಇದಕ್ಕೆ ಮುಡಿಪಾಗಿಟ್ಟಿರುತ್ತಾರೆ. ಕಾಡಿನ ವಾಚ್‌ಗಾರ್ಡ್ಸ್ ವಷಾನುಗಟ್ಟಲೆ ಕಾಡಿನಲ್ಲೇ ಇದ್ದುಕೊಂಡು ಅದರ ಸಂರಕ್ಷಣೆಗೆ ದುಡಿಯುತ್ತಾರೆ. ಕಾಡಿನಲ್ಲಿ ಇವರಿಗೆಂದು ಆಂಟಿ ಕೋಚಿಂಗ್ ಕ್ಯಾಂಪ್ಸ್‌ಗಳನ್ನು ನಿರ್ಮಿಸಿರುತ್ತಾರೆ.

ಕಾಡೆಂದ ಮೇಲೆ ಮೊಬೈಲ್ ನೆಟ್‌ವರ್ಕ್ ಅಥವಾ ವಿದ್ಯುತ್ ಸವಲತ್ತುಗಳು ಇರುವುದಿಲ್ಲ. ಅವರನ್ನು ಭೇಟಿಯಾಗಿ ಕೆಲಹೊತ್ತು ಅವರೊಡನೆ ಸಮಯ ಕಳೆದೆವು. ಕಾಡಿಗೋಸ್ಕರ ಅವರ ಜೀವನವನ್ನು ಮುಡಿಪಾಗಿಟ್ಟಿರುವುದರಲ್ಲಿ ಅವರಿಗೆ ಹೆಮ್ಮೆಯಿದೆ. ಅವರೊಂದಿಗೆ ಕಳೆದ ಕ್ಷಣಗಳೂ ಅವಿಸ್ಮರಣೀಯವೆ. ನಮಗೆಂದು ರುಚಿಕಟ್ಟಾದ ಅಡಿಗೆ ಮಾಡಿ ಬಡಿಸಿದರು.

Forest means not just wild animals

ಇತ್ತೀಚಿಗೆ ಚಿಕ್ಕಮಗಳೂರಿನಲ್ಲಿ ನಡೆದಂತಹ ಭೇಟಿಯ ಪ್ರಸಂಗ ತೀರಾ ಬೇಸರ ಮೂಡಿಸಿದೆ. ಮುಂದಿನ ವಾರ ಹೊಸ ಕಾಡುಗಳ ಪರಿಚಯ ಮಾಡಿಸುತ್ತೇನೆ. ಹಾಗಾಗಿ ಕಾಡೆಂದರೆ ಏನು, ಅದನ್ನು ಯಾವ ರೀತಿ ನೋಡಬೇಕೆಂದು ನಿಮಗೆ ನನ್ನ ಅಭಿಪ್ರಾಯವನ್ನು ತಿಳಿಸಲು ಬಯಸಿದೆ. ನೀವೂ ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳಿ.

Leopard: ಹುಬ್ಬಳ್ಳಿಯಲ್ಲಿ ಚಿರತೆ ಪ್ರತ್ಯಕ್ಷ: ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಪ್ಲಾನ್

forest wild animal ಅರಣ್ಯ ಕಾಡು ಪ್ರಾಣಿ

ರಜಾ ದಿನವು ಬಿಬಿಎಂಪಿ ಅಧಿಕಾರಿಗಳಿಗೆ ರಸ್ತೆಗುಂಡಿ ಮುಚ್ಚಲು ಸೂಚನೆ: ಎಲ್ಲೆಲ್ಲಿ ರಸ್ತೆಗುಂಡಿ ಮುಚ್ಚಲಾಗುತ್ತಿದೆ!

ರಜಾ ದಿನವು ಬಿಬಿಎಂಪಿ ಅಧಿಕಾರಿಗಳಿಗೆ ರಸ್ತೆಗುಂಡಿ ಮುಚ್ಚಲು ಸೂಚನೆ: ಎಲ್ಲೆಲ್ಲಿ ರಸ್ತೆಗುಂಡಿ ಮುಚ್ಚಲಾಗುತ್ತಿದೆ!

ಬಾಡಿ ಬರಲಿಲ್ಲ ಮನುಷ್ಯ ಬಂದ್ನಲ್ಲ ಅಂತ ಬೇಜಾರಾಗಿರಬೇಕು: ಕನ್ನಡತಿ ಖ್ಯಾತಿಯ ಕಿರಣ್‌ರಾಜ್‌ ಹಿಂಗಂದಿದ್ಯಾಕೆ

ಬಾಡಿ ಬರಲಿಲ್ಲ ಮನುಷ್ಯ ಬಂದ್ನಲ್ಲ ಅಂತ ಬೇಜಾರಾಗಿರಬೇಕು: ಕನ್ನಡತಿ ಖ್ಯಾತಿಯ ಕಿರಣ್‌ರಾಜ್‌ ಹಿಂಗಂದಿದ್ಯಾಕೆ

ಕರ್ನಾಟಕ ಗಡಿಭಾಗದ ಈ ಹಳ್ಳಿಗಳನ್ನು ತೆಲಂಗಾಣಕ್ಕೆ ಸೇರಿಸಿ ಅಂತಿರೋದು ಯಾರು,ಯಾಕೆ ?

ಕರ್ನಾಟಕ ಗಡಿಭಾಗದ ಈ ಹಳ್ಳಿಗಳನ್ನು ತೆಲಂಗಾಣಕ್ಕೆ ಸೇರಿಸಿ ಅಂತಿರೋದು ಯಾರು,ಯಾಕೆ ?

Latest updates.

Shani Sanchara 2025: ಮೀನ ರಾಶಿಯಲ್ಲಿ ಶನಿಯ ಸಂಚಾರ: ಈ 3 ರಾಶಿಯವರಿಗೆ ಜೀವನದಲ್ಲಿ ಹಿಂದಿಲ್ಲದ ಏಳಿಗೆ

  • Block for 8 hours
  • Block for 12 hours
  • Block for 24 hours
  • Don't block

essay on art of living in kannada

  • Click on the Menu icon of the browser, it opens up a list of options.
  • Click on the “Options ”, it opens up the settings page,
  • Here click on the “Privacy & Security” options listed on the left hand side of the page.
  • Scroll down the page to the “Permission” section .
  • Here click on the “Settings” tab of the Notification option.
  • A pop up will open with all listed sites, select the option “ALLOW“, for the respective site under the status head to allow the notification.
  • Once the changes is done, click on the “Save Changes” option to save the changes.

facebookview

Malnad Siri

  • News / ಸುದ್ದಿಗಳು
  • ಸರ್ಕಾರದ ಯೋಜನೆಗಳು

ಬೆಂಗಳೂರಿನ ಬಗ್ಗೆ ಪ್ರಬಂಧ | ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ | ಗಾರ್ಡನ್ ಸಿಟಿ | Essay on Bangalore in Kannada.

Essay on Bangalore in Kannada

Table of Contents

ಬೆಂಗಳೂರಿನ ಬಗ್ಗೆ ಪ್ರಬಂಧ.

ಬೆಂಗಳೂರು, ಸಾಮಾನ್ಯವಾಗಿ “ಭಾರತದ ಸಿಲಿಕಾನ್ ವ್ಯಾಲಿ” ಎಂದು ಕರೆಯಲ್ಪಡುತ್ತದೆ, ಇದು ದೇಶದ ದಕ್ಷಿಣ ಭಾಗದಲ್ಲಿ ನೆಲೆಗೊಂಡಿರುವ ಕ್ರಿಯಾತ್ಮಕ ಮತ್ತು ರೋಮಾಂಚಕ ನಗರವಾಗಿದೆ. ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನ ಕ್ಷೇತ್ರ, ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಆಹ್ಲಾದಕರ ವಾತಾವರಣಕ್ಕೆ ಹೆಸರುವಾಸಿಯಾಗಿರುವ ಬೆಂಗಳೂರು ನಿವಾಸಿಗಳು ಮತ್ತು ಸಂದರ್ಶಕರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದೆ. ಈ ಪ್ರಬಂಧದಲ್ಲಿ, ಬೆಂಗಳೂರನ್ನು ಅನನ್ಯ ಮತ್ತು ರೋಮಾಂಚಕಾರಿ ನಗರವನ್ನಾಗಿ ಮಾಡುವ ವಿವಿಧ ಅಂಶಗಳನ್ನು ನಾವು ಪರಿಶೀಲಿಸುತ್ತೇವೆ.

essay on bangalore city in kannada

ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ.

ಬೆಂಗಳೂರಿಗೆ ಸಾವಿರ ವರ್ಷಗಳ ಹಿಂದಿನ ಇತಿಹಾಸವಿದೆ. ವಿಜಯನಗರ ಸಾಮ್ರಾಜ್ಯದ ಪ್ರಮುಖ ಭಾಗವಾಗಿದ್ದ ನಗರವು ಚೋಳರು ಮತ್ತು ಹೊಯ್ಸಳರು ಸೇರಿದಂತೆ ವಿವಿಧ ರಾಜವಂಶಗಳ ಆಳ್ವಿಕೆಗೆ ಸಾಕ್ಷಿಯಾಗಿದೆ. ಇದರ ಶ್ರೀಮಂತ ಐತಿಹಾಸಿಕ ಪರಂಪರೆಯು ನಗರದಾದ್ಯಂತ ಹರಡಿರುವ ಹಲವಾರು ಪ್ರಾಚೀನ ದೇವಾಲಯಗಳು, ಕೋಟೆಗಳು ಮತ್ತು ಅರಮನೆಗಳಲ್ಲಿ ಪ್ರತಿಫಲಿಸುತ್ತದೆ.

ಬೆಂಗಳೂರಿನ ಆಧುನಿಕ ಅಸ್ಮಿತೆಯನ್ನು ರೂಪಿಸುವಲ್ಲಿ ಬ್ರಿಟಿಷರು ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ವಸಾಹತುಶಾಹಿ ಯುಗದಲ್ಲಿ, ಇದು ಕಂಟೋನ್ಮೆಂಟ್ ಪಟ್ಟಣವಾಗಿ ಕಾರ್ಯನಿರ್ವಹಿಸಿತು ಮತ್ತು ಅದರ ಆಹ್ಲಾದಕರ ಹವಾಮಾನವು ಅನೇಕ ಬ್ರಿಟಿಷ್ ನಿವಾಸಿಗಳನ್ನು ಆಕರ್ಷಿಸಿತು. ನಗರದ ಸುವ್ಯವಸ್ಥಿತ ಬೀದಿಗಳು, ಉದ್ಯಾನಗಳು ಮತ್ತು ವಸಾಹತುಶಾಹಿ ಯುಗದ ಕಟ್ಟಡಗಳಲ್ಲಿ ಈ ಪ್ರಭಾವವು ಇನ್ನೂ ಸ್ಪಷ್ಟವಾಗಿದೆ.

essay on silicon city bangalore in kannada

ಭಾರತದ ಸಿಲಿಕಾನ್ ವ್ಯಾಲಿ.

ಬೆಂಗಳೂರಿನ “ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ” ಆಗಿ ಪರಿವರ್ತನೆಯು 20 ನೇ ಶತಮಾನದ ಉತ್ತರಾರ್ಧದಲ್ಲಿ ಪ್ರಾರಂಭವಾಯಿತು. ನಗರದ ಆಹ್ಲಾದಕರ ವಾತಾವರಣ, ಉತ್ತಮವಾಗಿ ಅಭಿವೃದ್ಧಿ ಹೊಂದಿದ ಮೂಲಸೌಕರ್ಯ ಮತ್ತು ಪ್ರತಿಭಾವಂತ ಎಂಜಿನಿಯರ್‌ಗಳು ಮತ್ತು ವೃತ್ತಿಪರರ ಪೂಲ್ ಇದನ್ನು ಮಾಹಿತಿ ತಂತ್ರಜ್ಞಾನ (IT) ಮತ್ತು ಸಾಫ್ಟ್‌ವೇರ್ ಕಂಪನಿಗಳಿಗೆ ಸೂಕ್ತವಾದ ತಾಣವನ್ನಾಗಿ ಮಾಡಿದೆ. ಇಂದು, ಬೆಂಗಳೂರು ಹಲವಾರು ಐಟಿ ದೈತ್ಯರು, ಸ್ಟಾರ್ಟ್‌ಅಪ್‌ಗಳು ಮತ್ತು ಸಂಶೋಧನಾ ಸಂಸ್ಥೆಗಳಿಗೆ ನೆಲೆಯಾಗಿದೆ, ಇದು ಜಾಗತಿಕ ತಂತ್ರಜ್ಞಾನದ ಕೇಂದ್ರವಾಗಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IITs) ನಂತಹ ಪ್ರತಿಷ್ಠಿತ ಸಂಸ್ಥೆಗಳ ಉಪಸ್ಥಿತಿಯು ನಾವೀನ್ಯತೆ ಮತ್ತು ಸಂಶೋಧನೆಯ ಕೇಂದ್ರವಾಗಿ ಅದರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

bangalore essay in kannada

ಸಾಂಸ್ಕೃತಿಕ ವೈವಿಧ್ಯತೆ.

ಬೆಂಗಳೂರು ತನ್ನ ಸಾಂಸ್ಕೃತಿಕ ವೈವಿಧ್ಯತೆಗೆ ಹೆಸರುವಾಸಿಯಾಗಿದೆ, ಭಾರತ ಮತ್ತು ಪ್ರಪಂಚದಾದ್ಯಂತದ ಜನರು ಇದನ್ನು ಮನೆ ಎಂದು ಕರೆಯುತ್ತಾರೆ. ಈ ಸಾಂಸ್ಕೃತಿಕ ಕರಗುವ ಮಡಕೆಯು ಸಂಪ್ರದಾಯಗಳು, ಭಾಷೆಗಳು ಮತ್ತು ಪಾಕಪದ್ಧತಿಗಳ ಶ್ರೀಮಂತ ವಸ್ತ್ರವನ್ನು ಉಂಟುಮಾಡಿದೆ. ದೀಪಾವಳಿ, ಈದ್, ಕ್ರಿಸ್‌ಮಸ್ ಮತ್ತು ಯುಗಾದಿ ಸೇರಿದಂತೆ ವಿವಿಧ ಹಬ್ಬಗಳನ್ನು ನಗರವು ತನ್ನ ಕಾಸ್ಮೋಪಾಲಿಟನ್ ಸ್ವರೂಪವನ್ನು ಪ್ರತಿಬಿಂಬಿಸುತ್ತದೆ.

ಶಿಕ್ಷಣ ಕೇಂದ್ರ

ಶಿಕ್ಷಣದ ಮೇಲೆ ನಗರದ ಬಲವಾದ ಒತ್ತು ಅದರ ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿಫಲಿಸುತ್ತದೆ. IISc ಮತ್ತು IIT ಗಳ ಹೊರತಾಗಿ, ಬೆಂಗಳೂರು ಉನ್ನತ ದರ್ಜೆಯ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳನ್ನು ಹೊಂದಿದೆ, ಇದು ವಿವಿಧ ಕ್ಷೇತ್ರಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಬಯಸುವ ವಿದ್ಯಾರ್ಥಿಗಳಿಗೆ ಆದ್ಯತೆಯ ತಾಣವಾಗಿದೆ. ಈ ಶೈಕ್ಷಣಿಕ ಪರಿಸರ ವ್ಯವಸ್ಥೆಯು ಜ್ಞಾನದ ಕೇಂದ್ರವಾಗಿ ನಗರದ ಖ್ಯಾತಿಗೆ ಕೊಡುಗೆ ನೀಡಿದೆ.

ಗಾರ್ಡನ್ ಸಿಟಿ

ಹಲವಾರು ಉದ್ಯಾನವನಗಳು ಮತ್ತು ಉದ್ಯಾನವನಗಳಿಂದಾಗಿ ಬೆಂಗಳೂರನ್ನು ಸಾಮಾನ್ಯವಾಗಿ “ಭಾರತದ ಉದ್ಯಾನ ನಗರ” ಎಂದು ಕರೆಯಲಾಗುತ್ತದೆ. ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್, ಕಬ್ಬನ್ ಪಾರ್ಕ್ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಗಳು ನಗರದ ಹಸಿರು ರತ್ನಗಳಲ್ಲಿ ಸೇರಿವೆ, ಇದು ನಿವಾಸಿಗಳು ಮತ್ತು ಸಂದರ್ಶಕರಿಗೆ ನಗರದ ಗಡಿಬಿಡಿ ಮತ್ತು ಗದ್ದಲದಿಂದ ವಿರಾಮವನ್ನು ನೀಡುತ್ತದೆ.

ಬೆಂಗಳೂರಿನ ವಿಶಿಷ್ಟವಾದ ತಂತ್ರಜ್ಞಾನ, ಸಂಸ್ಕೃತಿ ಮತ್ತು ನೈಸರ್ಗಿಕ ಸೌಂದರ್ಯದ ಮಿಶ್ರಣವು ಬೇರೆಲ್ಲದ ನಗರವಾಗಿದೆ. ನಾವೀನ್ಯತೆಗೆ ಜಾಗತಿಕ ಖ್ಯಾತಿಯನ್ನು ಹೊಂದಿರುವ ವಿಲಕ್ಷಣವಾದ ಕಂಟೋನ್ಮೆಂಟ್ ಪಟ್ಟಣದಿಂದ ಗಲಭೆಯ ಮಹಾನಗರಕ್ಕೆ ಅದರ ವಿಕಾಸವು ಅದರ ಸ್ಥಿತಿಸ್ಥಾಪಕತ್ವ ಮತ್ತು ಹೊಂದಿಕೊಳ್ಳುವಿಕೆಗೆ ಸಾಕ್ಷಿಯಾಗಿದೆ. ಬೆಂಗಳೂರು ಬೆಳೆಯುತ್ತಾ ಮತ್ತು ವೈವಿಧ್ಯಗೊಳಿಸುತ್ತಿರುವುದರಿಂದ, ಇದು ಅವಕಾಶಗಳ ನಗರವಾಗಿ ಉಳಿದಿದೆ, ಜೀವನದ ಎಲ್ಲಾ ಹಂತಗಳ ಜನರನ್ನು ತನ್ನ ನಂಬಲಾಗದ ಪ್ರಯಾಣದ ಭಾಗವಾಗಿ ಸ್ವಾಗತಿಸುತ್ತದೆ. ನೀವು ಐಟಿ ವೃತ್ತಿಪರರಾಗಿರಲಿ, ವಿದ್ಯಾರ್ಥಿಯಾಗಿರಲಿ ಅಥವಾ ಸಾಂಸ್ಕೃತಿಕ ಉತ್ಸಾಹಿಯಾಗಿರಲಿ, ಬೆಂಗಳೂರು ಪ್ರತಿಯೊಬ್ಬರಿಗೂ ನೀಡಲು ಏನನ್ನಾದರೂ ಹೊಂದಿದೆ, ಇದು ಭಾರತದಲ್ಲಿ ನಿಜವಾಗಿಯೂ ಗಮನಾರ್ಹ ನಗರವಾಗಿದೆ.

' src=

sharathkumar30ym

Leave a reply cancel reply.

Your email address will not be published. Required fields are marked *

Save my name, email, and website in this browser for the next time I comment.

essay on art of living in kannada

  • Click on the Menu icon of the browser, it opens up a list of options.
  • Click on the “Options ”, it opens up the settings page,
  • Here click on the “Privacy & Security” options listed on the left hand side of the page.
  • Scroll down the page to the “Permission” section .
  • Here click on the “Settings” tab of the Notification option.
  • A pop up will open with all listed sites, select the option “ALLOW“, for the respective site under the status head to allow the notification.
  • Once the changes is done, click on the “Save Changes” option to save the changes.

essay on art of living in kannada

ನಮ್ಮ ಭಾರತೀಯ ಸಂಸ್ಕೃತಿ ಇಡೀ ಜಗತ್ತಿಗೇ ಮಾದರಿ

ಭಾರತ ಎಂದ ಕೂಡಲೇ ವಿದೇಶೀಯರ ಮನದಲ್ಲಿ ಮೂಡುವುದು ಇಂದಿಗೂ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯ, ಸಂಸ್ಕೃತಿ, ಬಣ್ಣಬಣ್ಣದ ಹಬ್ಬಗಳು, ಮನಸೆಳೆಯುವ ಮೆರವಣಿಗೆ ಇತ್ಯಾದಿ. ಪ್ರತಿ ಕಿಲೋಮೀಟರಿಗೆ ಬದಲಾಗುವ ಭಾಷೆ ಮತ್ತು ವೈವಿಧ್ಯತೆ ಅವರನ್ನು ಬೆಚ್ಚಬೆರಗಾಗಿಸುತ್ತವೆ. ಸಾವಿರಾರು ವರ್ಷಗಳಿಂದ ಭಾರತದಾದ್ಯಂತ ಸಾವಿರಾರು ಸಂಸ್ಕೃತಿ, ಲಿಪಿ ಇರುವ ಭಾಷೆ, ಲಿಪಿ ಇಲ್ಲದ ಭಾಷೆ ಜಾತಿ, ಉಪಜಾತಿಗಳ ಸಮನ್ವಯದಲ್ಲಿ ಜನರು ಬಾಳ್ವೆ ನಡೆಸುತ್ತಾ ಬಂದಿದ್ದಾರೆ.

ಇಷ್ಟೊಂದು ವೈವಿಧ್ಯತೆ, ಭಿನ್ನತೆ ಇದ್ದರೂ ವಿಶ್ವದ ಮಟ್ಟದಲ್ಲಿ ಭಾರತ ಹಲವು ವಿಷಯಗಳಲ್ಲಿ ಅಗ್ರಸ್ಥಾನದಲ್ಲಿಯೇ ಇದೆ. ಅದರಲ್ಲಿ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪಟ್ಟ ಯಾರಿಗೂ ಸಮವಲ್ಲ. ಇಂದು ಹಲವು ಕುಂದು ಕೊರತೆಗಳ ನಡುವೆಯೂ ಆರ್ಥಿಕ ಸ್ಥಾನ ಉತ್ತಮ ಸ್ಥಾನದಲ್ಲಿಯೇ ಇದೆ. ವಿಶ್ವದ ಅತಿ ದೊಡ್ಡ ರೈಲು ಜಾಲ ಮತ್ತು ವಿಶ್ವದಲ್ಲಿಯೇ ಅತಿ ಹೆಚ್ಚು ಜನರಿಗೆ ಉದ್ಯೋಗ ನೀಡಿದ ಸಂಸ್ಥೆ ಎಂಬ ಹೆಗ್ಗಳಿಗೆ ಭಾರತೀಯ ರೈಲ್ವೇಗಿದೆ.

ಆಹಾರ ಪದ್ಧತಿ, ಉಳಿಸಿಕೊಂಡು ಬಂದಿರುವ ಸಂಪ್ರದಾಯಗಳು, ಹಿರಿಯರಿಗೆ ನೀಡುವ ಆದರ ಗೌರವ, ವಿದೇಶಗಳಲ್ಲಿರುವ ಭಾರತೀಯರು ತಮ್ಮ ಜಾಣ್ಮೆಯಿಂದ ಪಡೆದ ಹುದ್ದೆ ಮತ್ತು ತೋರಿದ ಫಲಗಳು ಮೊದಲಾದವು ವಿದೇಶೀಯರನ್ನು ಅಪಾರವಾಗಿ ಭಾರತದತ್ತ ಆಕರ್ಷಿಸುತ್ತಿದೆ. ಆದರೆ ಈ ಸಂಪ್ರದಾಯ ಆಚಾರ ವಿಚಾರಗಳ ನಡುವೆಯೇ ಕೆಲವು ಅಚ್ಚರಿಯ ಸಂಗತಿಗಳೂ ಇವೆ. ಅದರಲ್ಲಿ ಭಾರತೀಯ ಸಂಸ್ಕೃತಿಯ ಕೆಲವು ವಿಧಾನಗಳು ವಿದೇಶೀಯರನ್ನು ಅಚ್ಚರಿಯ ಕೂಪಕ್ಕೆ ತಳ್ಳುತ್ತವೆ. ಈ ಬಗ್ಗೆ ಕೆಲವು ಮಾಹಿತಿಗಳನ್ನು ಕೆಳಗೆ ನೀಡಲಾಗಿದೆ ಮುಂದೆ ಓದಿ...

ನಮಸ್ತೆ ಅಥವಾ ನಮಸ್ಕಾರದ

ನಮಸ್ತೆ ಅಥವಾ ನಮಸ್ಕಾರದ

ಭಾರತೀಯರು ತಮ್ಮ ಎರಡೂ ಕೈಗಳನ್ನು ಎದೆಮಟ್ಟದಲ್ಲಿ ಜೋಡಿಸಿ ಮುಗಿದು ನೀಡುವ ನಮಸ್ತೆ ಅಥವಾ ನಮಸ್ಕಾರದ ಮೂಲಕ ಒಬ್ಬರಿಗೊಬ್ಬರು ಶುಭಾಶಯ ಕೋರುತ್ತಾರೆ.

ಅತಿಥಿ ದೇವೋಭವ

ಅತಿಥಿ ದೇವೋಭವ

ಅತಿಥಿ ದೇವೋಭವ ಎಂಬ ಉಕ್ತಿಯನ್ನು ಬಲವಾಗಿ ನಂಬುವ ಭಾರತೀಯರು ಅತಿಥಿಗಳನ್ನು ದೇವರಂತೆ ಕಾಣುತ್ತಾರೆ. ಮನೆಗೆ ಬಂದ ಅತಿಥಿಗಳಿಗೆ ಸತ್ಕಾರ ಉಪಚಾರ ಮತ್ತು ತಮ್ಮ ಅಮೂಲ್ಯವಾದ ಸಮಯವನ್ನು ನೀಡುವ ಮೂಲಕ ನೀಡುವ ಸೇವೆ ವಿಶ್ವದಲ್ಲಿ ಇನ್ನೊಂದೆಡೆ ಇರಲಾರದು.

ಹಿರಿಯರ ಆಶೀರ್ವಾದ

ಹಿರಿಯರ ಆಶೀರ್ವಾದ

ಹಿರಿಯರ ಆಶೀರ್ವಾದ ದೇವರ ವರಕ್ಕೆ ಸಮಾನ. ಯಾವುದೇ ಶುಭಕಾರ್ಯ ಪ್ರಾರಂಭಗೊಳ್ಳುವ ಮೊದಲು ದೇವರ ಬಳಿಕ ಹಿರಿಯರ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ. ಹಿರಿಯರು ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು ಮನೆಯ ಎಲ್ಲಾ ಸದಸ್ಯರು ಅವರನ್ನು ಗೌರವಿಸುತ್ತಾರೆ.

ಪರರನ್ನೂ ಗೌರವಿಸುವ ಗುಣ

ಪರರನ್ನೂ ಗೌರವಿಸುವ ಗುಣ

ಪರರನ್ನೂ ತನ್ನಂತೆಯೇ ಗೌರವಿಸು ಎಂಬುದು ಪ್ರತಿ ಭಾರತೀಯನಿಗೆ ಹುಟ್ಟಿನಿಂದಲೇ ಹಿರಿಯರು ಕಲಿಸಿಕೊಟ್ಟಿರುವ ಸಂಸ್ಕಾರವಾಗಿದೆ. ಅಕ್ಕ ಪಕ್ಕದ ಎಲ್ಲರನ್ನೂ ಅವರ ಜಾತಿ, ಮತ, ಲಿಂಗಬೇಧವಿಲ್ಲದೇ ಸಮಾನವಾಗಿ ಗೌರವಿಸುವುದು ಎಲ್ಲರಿಗೆ ಹುಟ್ಟಿನಿಂದ ಬಂದ ಗುಣವಾಗಿದೆ.

ಪರರಿಗೆ ಸಹಾಯಮಾಡುವ ಗುಣ

ಪರರಿಗೆ ಸಹಾಯಮಾಡುವ ಗುಣ

ಮಕ್ಕಳಿದ್ದಾಗಿನಿಂದಲೇ ಪರರಿಗೆ ಸಹಾಯಮಾಡುವ ಪರಿಯನ್ನು ಕಲಿಸಿಕೊಡಲಾಗುತ್ತದೆ. ತಮ್ಮ ಸುತ್ತ ಮುತ್ತಲ ಜನರೊಂದಿಗೆ ಉತ್ತಮ ಬಾಂಧವ್ಯವಿರಿಸಿಕೊಳ್ಳಲು, ಸುಖದಲ್ಲಿ ಭಾಗಿಯಾಗಿ ದುಃಖವನ್ನು ಹಂಚಿಕೊಂಡು ಸೌಹಾರ್ದಯುತ ಬಾಳ್ವೆ ಬಾಳಲು ಕಲಿಸಲಾಗುತ್ತದೆ.

ಹಬ್ಬದ ರಜೆ

ಭಾರತದಲ್ಲಿ ಎಲ್ಲಾ ಪ್ರಮುಖ ಧರ್ಮಗಳ ಪ್ರಮುಖ ಹಬ್ಬಗಳು ರಜಾದಿನವಾಗಿದ್ದು ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತದೆ. ದೀಪಾವಳಿ, ಗಣೇಶ ಚತುರ್ಥಿ, ಯುಗಾದಿ, ಪೊಂಗಲ್, ಓಣಂ, ವಿಜಯದಶಮಿ, ದುರ್ಗಾ ಪೂಜೆ, ಈದ್ ಉಲ್ ಫಿತ್ರ್, ಬಕ್ರೀದ್, ಕ್ರಿಸ್ಮಸ್, ಬುದ್ಧ ಜಯಂತಿ ಮತ್ತು ಬೈಸಾಖಿ ಹಬ್ಬಗಳಿಗೆ ರಜೆ ಸಾರಲಾಗುತ್ತದೆ. ಅಲ್ಲದೇ ಮೂರು ರಾಷ್ಟ್ರೀಯ ಹಬ್ಬಗಳಿವೆ. ಸ್ವತಂತ್ರ ದಿನಾಚರಣೆ, ಗಾಂಧಿ ಜಯಂತಿ ಮತ್ತು ಗಣತಂತ್ರ ದಿನಾಚರಣೆ.

ಹನ್ನೊಂದು ಪ್ರಮುಖ ಜಾತಿ

ಹನ್ನೊಂದು ಪ್ರಮುಖ ಜಾತಿ

ಭಾರತದಲ್ಲಿ ಒಟ್ಟು ಹನ್ನೊಂದು ಪ್ರಮುಖ ಜಾತಿಗಳಿವೆ. ಅದರಲ್ಲಿ ಹಿಂದೂ, ಬುದ್ಧ, ಜೈನ ಮತ್ತು ಸಿಖ್ಖ್ ಸಂಸ್ಕೃತಿಗಳು ಭಾರತದಲ್ಲಿಯೇ ಹುಟ್ಟಿದ್ದರೂ ಈ ಸಹಸ್ರಮಾನದ ಆದಿಯಲ್ಲಿ ಜ಼ೋರೋಆಸ್ಟ್ರಿಯನ್, ಜುದೈ, ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಗಳೂ ಭಾರತಕ್ಕೆ ಆಗಮಿಸಿದವು.

ಅಡುಗೆಗಳಲ್ಲಿ ಮಸಾಲೆ ಪದಾರ್ಥ

ಅಡುಗೆಗಳಲ್ಲಿ ಮಸಾಲೆ ಪದಾರ್ಥ

ಭಾರತೀಯ ಅಡುಗೆಗಳಲ್ಲಿ ಮಸಾಲೆ ವಸ್ತುಗಳು ಅನಿವಾರ್ಯವಾಗಿವೆ. ಈ ಮಸಾಲೆಗಳೇ ಬ್ರಿಟಿಷರನ್ನು ಭಾರತಕ್ಕೆ ಸೆಳೆಯಲು ಪ್ರಮುಖ ಕಾರಣವಾಗಿವೆ. ಭಾರತೀಯ ಅಡುಗೆಗಳು ಶಾಕಾಹಾರಿಯಾಗಿದ್ದರೂ ಮಾಂಸಾಹಾರವೂ ಸಾಮಾನ್ಯವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅಡುಗೆಗಳಲ್ಲಿ ಮಸಾಲೆ ಪದಾರ್ಥ

ಕೋಳಿ, ಕುರಿ, ಮೀನು ಮತ್ತು ಇತರ ಮಾಂಸಗಳನ್ನು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇವಿಸುತ್ತಾರೆ. ಕೆಲವು ಪಂಗಡದ ಜನರು ಅಪ್ಪಟ ಸಸ್ಯಾಹಾರಿಗಳಾಗಿದ್ದಾರೆ.

ಸಾಂಪ್ರಾದಾಯಿಕ ಉಡುಗೆ

ಸಾಂಪ್ರಾದಾಯಿಕ ಉಡುಗೆ

ಭಾರತದ ಸಾಂಪ್ರಾದಾಯಿಕ ಉಡುಗೆಗಳಲ್ಲಿ ಪ್ರಮುಖವಾಗಿ ಸೀರೆ, ಘಾಘ್ರಾ ಚೋಲಿ, ಸಲ್ವಾರ್ ಕಮೀಜ್, ದಾವಣಿ, ಧೋತಿ, ಪೈಜಾಮಾ ಮತ್ತು ಕುರ್ತಾ ಪ್ರಮುಖವಾಗಿವೆ. ಬ್ರಿಟಿಷರ ಆಗಮನದ ಬಳಿಕ ಉಡುಗೆಗಳಲ್ಲಿ ಪ್ರಮುಖ ಬದಲಾವಣೆ ಕಂಡಿತು. ಪರಿಣಾಮವಾಗಿ ಇಂದು ಪಾಶ್ಚಾತ್ಯ ಮತ್ತು ಭಾರತೀಯ ಶೈಲಿಯ ಮಿಶ್ರಣದ ಉಡುಗೆ ಯುವಜನತೆಯ ಅಚ್ಚುಮೆಚ್ಚಿನದ್ದಾಗಿದೆ.

ಸಾಂಪ್ರಾದಾಯಿಕ ವಾದ್ಯಗಳು

ಸಾಂಪ್ರಾದಾಯಿಕ ವಾದ್ಯಗಳು

ಭಾರತೀಯ ಸಂಗೀತದಲ್ಲಿ ಸ್ವರಗಳ ಜೊತೆಗೇ ಸಾಂಪ್ರಾದಾಯಿಕ ವಾದ್ಯಗಳನ್ನೂ ಬಳಸಲಾಗುತ್ತದೆ. ಎಷ್ಟೋ ಪಂಗಡಗಳಲ್ಲಿ ಹಾಡಿನ ಜೊತೆಗೆ ನರ್ತನವೂ ಸಂಪ್ರದಾಯದ ಒಂದು ಭಾಗವಾಗಿದೆ. ಇಂದು ಪಾಶ್ಚಾತ್ಯ ಸಂಗೀತವಾದ ರಾಕ್, ಪಾಪ್ ಸಹಾ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ.

ಭಾರತೀಯ ವಾಸ್ತುಶಿಲ್ಪ

ಭಾರತೀಯ ವಾಸ್ತುಶಿಲ್ಪ

ಭಾರತೀಯ ವಾಸ್ತುಶಿಲ್ಪವೂ ವಿಶ್ವದ ಅಗ್ರಗಣ್ಯ ವಾಸ್ತುಶಿಲ್ಪಗಳಲ್ಲಿ ಪರಿಗಣಿಸಲ್ಪಡುತ್ತದೆ. ತಾಜ್ ಮಹಲ್, ಕುತುಬ್ ಮಿನಾರ್, ಫತೆಹಪುರ್ ಸಿಕ್ರಿ, ಕೆಂಪು ಕೋಟೆ ಮೊದಲಾದವು ಭಾರತೀಯ ವಾಸ್ತುಶಿಲ್ಪದ ಭವ್ಯತೆಗೆ ಸಾಕ್ಷಿಯಾಗಿವೆ. ಅದರಲ್ಲೂ ಮುಂಬೈಯ ನಾರಿಮನ್ ಪಾಯಿಂಟ್‌‌ನಲ್ಲಿರುವ ಅದ್ಭುತ ವಾಸ್ತುಶಿಲ್ಪದ ಕಟ್ಟಡಗಳು ಮನಸೆಳೆಯುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಭಾರತೀಯ ವಾಸ್ತುಶಿಲ್ಪ

ದಕ್ಷಿಣ ಭಾರತದಲ್ಲಂತೂ ಸಾವಿರಾರು ಸುಂದರ ಮಂದಿರಗಳಿವೆ. ಚನ್ನಕೇಶ್ವರ, ಹೊಯ್ಸಳೇಶ್ವರ, ಕೇಶವ, ಬೃಹದೀಶ್ವರ, ಕೋಣಾರ್ಕ್‌ನ ಸೂರ್ಯ ದೇವಸ್ಥಾನ, ರಂಗನಾಥಸ್ವಾಮಿ ದೇವಾಲಯಗಳು ಹಾಗೂ ಬುದ್ಧ ಸ್ತೂಪ ಪ್ರಮುಖವಾಗಿವೆ.

ಚಲನಚಿತ್ರಗಳಲ್ಲಿ ಅಗ್ರಸ್ಥಾನ

ಚಲನಚಿತ್ರಗಳಲ್ಲಿ ಅಗ್ರಸ್ಥಾನ

ವಿವಿಧ ಭಾಷೆಗಳ ಎಲ್ಲಾ ಚಲನಚಿತ್ರಗಳನ್ನು ಪರಿಗಣಿಸಿದರೆ ವಿಶ್ವದಲ್ಲಿ ಅತಿ ಹೆಚ್ಚಿನ ಚಲನಚಿತ್ರಗಳನ್ನು ನಿರ್ಮಿಸುವ ಮೂಲಕ ಭಾರತ ಅಗ್ರಸ್ಥಾನದಲ್ಲಿದೆ. ಅದರಲ್ಲೂ ಹಿಂದಿ ಚಿತ್ರಗಳ ಬಾಲಿವುಡ್ ಮುಖ್ಯ ಸ್ಥಾನದಲ್ಲಿದ್ದು ಇತರ ಭಾಷೆಗಳಾದ ಬೆಂಗಾಲಿ, ಕನ್ನಡ, ಮಲಯಾಳಂ, ಮರಾಠಿ, ತೆಲುಗು, ತಮಿಳು, ಭೋಜ್ಪುರಿ, ಪಂಜಾಬಿ ಮೊದಲಾದ ಭಾಷೆಗಳ ಚಲನಚಿತ್ರಗಳೂ ಹಿಂದಿ ಚಿತ್ರಗಳಿಗೆ ಪೈಪೋಟಿ ನೀಡುತ್ತವೆ.

More LIFE News

 ನಮ್ಮ ದೇಶದ ಈ ಹಳ್ಳಿಯಲ್ಲಿ ಮಕ್ಕಳು ದೊಡ್ಡ ಕಳ್ಳರಾಗಲೆಂದೇ ಲಕ್ಷಗಟ್ಟಲೆ ಖರ್ಚು ಮಾಡಿ ಟ್ರೈನಿಂಗ್‌ ಕೊಡಿಸುತ್ತಾರೆ!

interesting facts about indian culture in Kannada

ನಿಮಗೆ  ಪಿಎಫ್‌  ಹಣ ಬರುತ್ತಿದೆಯ? ಕೇಂದ್ರ ಸರ್ಕಾರ  ಘೋಷಿಸಿದೆ  ಆಕರ್ಷಕ ಬಡ್ಡಿ

ನಿಮಗೆ ಪಿಎಫ್‌ ಹಣ ಬರುತ್ತಿದೆಯ? ಕೇಂದ್ರ ಸರ್ಕಾರ ಘೋಷಿಸಿದೆ ಆಕರ್ಷಕ ಬಡ್ಡಿ

₹32 ಕೋಟಿಗೆ ಈ ಪತ್ರ ಹರಾಜು..! ಇದರಲ್ಲಿ ಏನಿದೆ? ಈ ಪತ್ರ ಬರೆದಿದ್ದು ಯಾರು?

₹32 ಕೋಟಿಗೆ ಈ ಪತ್ರ ಹರಾಜು..! ಇದರಲ್ಲಿ ಏನಿದೆ? ಈ ಪತ್ರ ಬರೆದಿದ್ದು ಯಾರು?

ಪಿತೃಪಕ್ಷ ಅಮವಾಸ್ಯೆಯಂದೇ ಸೂರ್ಯಗ್ರಹಣ: ಪಿತೃತರ್ಪಣ ಕಾರ್ಯ ಮಾಡಬಹುದಾ? ಈ ದಿನದ  ಮಹತ್ವವೇನು?

ಪಿತೃಪಕ್ಷ ಅಮವಾಸ್ಯೆಯಂದೇ ಸೂರ್ಯಗ್ರಹಣ: ಪಿತೃತರ್ಪಣ ಕಾರ್ಯ ಮಾಡಬಹುದಾ? ಈ ದಿನದ ಮಹತ್ವವೇನು?

  • Don't Block
  • Block for 8 hours
  • Block for 12 hours
  • Block for 24 hours
  • Dont send alerts during 1 am 2 am 3 am 4 am 5 am 6 am 7 am 8 am 9 am 10 am 11 am 12 pm 1 pm 2 pm 3 pm 4 pm 5 pm 6 pm 7 pm 8 pm 9 pm 10 pm 11 pm 12 am to 1 am 2 am 3 am 4 am 5 am 6 am 7 am 8 am 9 am 10 am 11 am 12 pm 1 pm 2 pm 3 pm 4 pm 5 pm 6 pm 7 pm 8 pm 9 pm 10 pm 11 pm 12 am

essay on art of living in kannada

Karnataka Culture - All About Tradition, Dress and Festivals of Karnataka

Art and culture of karnataka.

Mysore Painting in Karnataka Art and Culture

Earlier, painting involved not only the act itself but the entire process, from making one's colours to watching as they come to life. Paper, wood, cloth, etc. were some of the materials artists used as a base for their paintings. Brushes weren't made from synthetic materials but were made from the original hair of animals like camels, goat, and squirrel. The Mysuru style of paintings usually are representations of legends, mythical scenes, and the royal family. This style of painting from Karnataka is known for its simplicity and intricate detailing across the country. The artists used a particular gesso paste, consisting of zinc oxide and gum, which formed a protective layer on the painting, which has kept them undamaged even after 150 years. Karnataka is home to 50 different tribes, each having their traditions and customs. Tribal art is another indigenous art form. Hase Chitra mud painting is an art form emerging from the Shimoga and Karwar  districts and is currently being revived. 

Heritage of Karnataka

karnataka culture, culture of karnataka

Languages of Karnataka

The diversity of Karnataka isn't just in its art and history but also in religious and linguistic ethnicity. Combined with their long histories, the cultural heritage of the state lies in its language. The Kannadigas envelope most of the state that comprises 30 districts, while Karnataka is also home to Kodavas, Tuluvas, and Konkanis.  Kannada Kannada is spoken as a native language by about 74% of the people of Karnataka. Kannadigas are the native speakers of Karnataka who form a dominant ethnic group. Being the administrative language of Karnataka, Kannada is considered as a classical language by the recommendations of linguistics experts and the government of India.  Tulu The native speakers of Tulu called Tuluvas also form a dominant ethnic community of Karnataka. Tuluvas cover most of Dakshina Karnataka, Udupi, Kasargod of Kerala which is often termed as Tulu Nadu. The Tuluvas form 2.38% of the total population of Karnataka.  Konkani The people who speak Konkani language are widely spread across Uttara Karnataka, Dakshina Karnataka and Udupi. In the region of Karwar taluk, Konkani speaker covers up to 78% of the population where a significant number of people are settled in Sirsi and Belgaum. According to the census of 1991, Konkani speakers are 1.78% of the population of Karnataka.  Kodava  Kodava language is probably one of the unheard languages of Karnataka with just 0.25% of native speakers. The Kodava people are settled in the Kodagu district of Karnataka. Apart from Kodavas, according to the Karnataka Kodava Sahitya Academy, there are 18 other ethnic groups who speak Kodava which includes Iri, Heggade, Banna, Koyava, Kembatti, Kudiya and Meda.  Urdu The second-largest ethnic group with 9.72% of the total population with a majority of speakers from the Muslim community. Although the Urdu speakers are unevenly distributed in Karnataka, about 43.5 % are bilingual who prefer speaking Kannada rather than Urdu.  Beary or Byari Beary or Byari is spoken by the Muslim communities of Dakshina Kannada and Udipi districts. This language has influences of Malayalam, Arabic and Kannada. 

Music of Karnataka 

The only state that flourishes with both Hindusthani music from North and Carnatic music from the south is Karnataka.  Hindusthani The Hindustani musicians of Karnataka have won several awards like the Kalidas Sanman, Padma Vibhusan and Padma Bhusan. Hence, Karnataka has achieved a prominent place in Hindusthani Music. Basavaraj Rajguru, Puttaraj Gawai, Sawai Gandharva are some famous performers to name a few.  Carnatic  Purandara Dasa is one of the prominent composers in Karnataka who composed close to 75,000- 745,000 songs in Kannada and Sanskrit. Owing to his contribution, he is considered as the Father of Carnatic Music. He became a source of inspiration to composers like Tyagaraja. Purandaradasa later laid down a framework to impart the knowledge of Carnatic music.

Dances in Karnataka Culture

karnataka culture, culture of karnataka

Festivals of Karnataka

karnataka culture, culture of karnataka

Wedding Customs in Karnataka

Wedding Customs in Karnataka

Dressing Culture of Karnataka

karnataka culture, karnataka culture dress

Food Culture of Karnataka

karnataka culture, culture of karnataka

This post was published by Akshita Rawat

Share this post on social media Facebook Twitter

Karnataka Travel Packages

Compare quotes from upto 3 travel agents for free

Karnataka Wildlife Tour Package with Jungle Safari

Quintessential karnataka package: bangalore, mysore, coorg, hills & heritage of karnataka & tamilnadu: ooty, kodaikanal, mysore & more, 5 nights 6 days serene chikamagalur, coorg package, leisure & heritage package: chikmagalur & hampi from bangalore, experience karnataka family package, related articles.

Food & Drink

Food & Drink

Karnataka Food: Karnataka Famous Food For An Ultimate Culinary Journey

Transport

Airports in Karnataka

Travelogue

Aalayam Kanden - Sri Panchamukhi Temple, Ganadhal #TWC

essay on art of living in kannada

14 Festivals of Karnataka That You Must Plan Your Trip Around!

Fairs & Festivals

Fairs & Festivals

Ugadi 2024 - Dates, Celebrations and Significance of the New Year Festival

Travel Tips

Travel Tips

16 Interesting Facts about Karnataka That Will Blow Your Mind!

Experiences

Experiences

All You Need to Know About Scuba Diving in Karnataka

News

Residents Demand The Removal Of Ban At Bandipur Forest Reserve - Read More To Find Out Why

Guhantara Resort in Karnataka Defines Your Ideal Weekend Getaway in a Cave

Backpacking

Backpacking

Plan a Safe & Off-Beat Travel Across Karnataka In India's First Luxury Camper Vans

Social

The “Sholay Rocks” - A Trip to Gabbar's Badlands

Historical & Heritage

Historical & Heritage

Amazing Historical Places in Karnataka

Wildlife & Nature

Wildlife & Nature

National Parks in Karnataka For A Wild Adventurous Holiday

Hill Stations

Hill Stations

Hill Stations in Karnataka For A Summer Weekend Getaway

Beaches & Islands

Beaches & Islands

Best Beaches in Karnataka

Best Things to Do in Karnataka

Adventure

Top Places for Trekking In Karnataka for the Adventure Junkie in You

Religious

Religious Places in Karnataka For Peaceful Worship

Exciting Places For Water Sports in Karnataka

Sightseeing

Sightseeing

Top Places near Rivers & Lakes in Karnataka

Comments on this post

Browse package collections, karnataka package collections.

Karnataka Honeymoon Packages

Browse Hotel Collections

By hotel type.

Best Resorts in Karnataka

Best Luxury Resorts in Karnataka

For Special Purposes

Best Beach Resorts in Karnataka

Best Jungle Resorts In Karnataka

Top Places in Karnataka

Coorg

Get the best offers on Travel Packages

Compare package quotes from top travel agents

Compare upto 3 quotes for free

  • India (+91)

*Final prices will be shared by our partner agents based on your requirements.

Log in to your account

Welcome to holidify.

Forget Password?

Share this page

AOL logo

Celebration

Performances, chief guests.

India became a Republic in the year 1950 and different provinces were formed in the country on basis of language spoken in the particular region and this gave birth to the state of Mysore including various places in south India, which were earlier ruled by the kings. On 1 November 1956, the Kannada language-speaking regions of South India were merged to form a state. Mysuru state, comprising most of the area of the erstwhile princely state of Mysuru was merged with the Kannada-speaking areas of the Bombay and Madras presidencies, as also of the principality of Hyderabad, to create a unified Kannada-speaking sub national entity. North Karnataka, Malnaad (Canara) and old Mysuru were thus the three regions newly formed the state of Mysuru. The newly unified state initially retained the name "Mysuru", which was that of the erstwhile princely state which formed the core of the new entity. But the people of North Karnataka were not in the favour of retention of the name Mysuru, as it was closely associated with the erstwhile principality and the southern areas of the new state. In deference to this logic, the name of the state was changed to "Karnataka" on 1 November 1973. Late Devaraj Urs the then Chief Minister of state took this landmark decision and on this day every year birthday of the state is celebrated with great joy and vigor all over the state of Karnataka.  

The entire state wears a festive look on this day as the red and yellow Kannada flags are hoisted at different strategic locations across the state and the Kannada anthem "Jaya Bharatha Jananiya Tanujate" is chanted. The Kannada flag is used as an emblem of Kannada culture and the celebrations are marked by multicolored tableaux carrying the picture of the Goddess Bhuvaneshwari (Naada devatha). The colorful procession is also accompanied by performances of the folk artists in the fields of drama (Bayalata), traditional dance (Dollu Kunitha, Kamsale, Veeragase, Pattada kunitha) and classical carnatic music. The Rajyotsava day is listed as a government holiday in the state of Karnataka and is celebrated by Kannadigas across the world. In Karnataka, it is marked by the announcement and presentation of the honors list for Rajyotsava Awards by the Government of Karnataka, hoisting of the official Karnataka flag with an address from the Chief Minister and Governor of the state along with community festivals, orchestra, Kannada book releases and concerts.

essay on art of living in kannada

Dollu Kunitha & Mahila Dollu Kunitha

essay on art of living in kannada

Veeragase & Mahila Veeragase

essay on art of living in kannada

Buthada Kunitha / Butha Kola

essay on art of living in kannada

Puja Kunitha

essay on art of living in kannada

Pattada Kunitha

essay on art of living in kannada

Veerabhadra Kunitha

essay on art of living in kannada

Chilipili Gombe / Gaarudi Gombe

Maharaja Yaduveer Krishnadatta Chamaraja Wadiyar is the twenty-seventh maharaja of the Kingdom of Mysore and head of the ruling Wadiyar dynasty. After the demise of Yaduveer Wadiyar's great-uncle,Maharaja Srikantadatta Wadiyar in December 2013, Maharani Pramoda Devi Wadiyar announced the name of Yaduveer Wadiyar as an adopted son designate and formally adopted him in a ceremony in February 2015. Consequent to his adoption, he became the natural son of Maharaja Srikantadatta Wadiyar and Maharani Pramoda Devi Wadiyar, and he was formally renamed Yaduveer Krishnadatta Chamaraja Wadiyar.

As a scion of the Royal House of Mysore, he continues to uphold the rich tradition and culture of the Wadiyars of Mysore, thereby continuing to uphold and preserve the rich culture of the Deccan over their 600 year presence. He has taken up, and very much enjoys, the Saraswati Veena, which also helped further his knowledge of Carnatic Music, of which the House of Wadiyars have been keen patrons. Apart from enjoying playing the above stringed instruments, he also listens to a variety of music.

Additionally Sri Y.K.C. Wadiyar continues to align himself to the causes of sustainable environment and betterment of education, motivated by the great work and contribution of his ancestors.

Vijay Sankeshwar is an Indian businessman who hails from Gadag district in northern parts of Karnataka. 67 year old business man is the chairman of India’s largest logistic firm – VRL Group which is also known for being the owner of the largest fleet of commercial vehicles in India.

He previously owned Vijaya Karnataka which was once Karnataka’s largest circulating Newspaper which he sold to The Times Group. He later launched ‘Vijaya Vani’ in 2012 which is currently the # 1 Kannada daily newspaper with more than 8 lakh copies every day. He has recently launched a new Kannada channel – Digvijaya 24x7 in April 2017.

Apart from his strong foot hold in media, Vijay Sankeshwar was also a former Member of Parliament from North Dharwad constituency as a BJP member in 11 th and 13 th Lok Sabha. He has held various positions at district and state level in Finance, Commerce, Transport and Tourism.

Vishweshwar Bhat is a journalist in Karnataka and a well known Kannada writer. Hails from Murur, Kumta, Uttara Kannada district of Karnataka, Vishweshwar Bhatt is a postgraduate in Geology and a goldmedalist in MA journalism. He had a brief stint as Assistant professor at Asian School of Journalism.

Vishweshwar Bhatt has written more than 64 books in Kannada. He was the editor of Vijaya Karnataka and Kannada Prabha newspapers and the television channel Suvarna News. He started a media house in Karnataka by name Vishwakshara Media Pvt. Ltd. as Managing Director.

essay on art of living in kannada

An agriculturist by profession, Anant Kumar Dattatreya Hegde was born in Sirsi, Uttara Kannada. He is a five-time BJP Lok Sabha MP from Uttara Kannada in Karnataka. At the young age of 27, he was elected to the Lok Sabha for the first time and has never lost an election since. He has served as member of the parliamentary standing committees on finance, home affairs, human resource development, commerce, agriculture and external affairs. He has also been a member of the Spices Board of India for four terms. He is currently serving as Minister of State for Skill Development Entrepreneurship.

He is also a founder President of Kadamba, a national level NGO working in the field of rural development, rural health, formation of self-help groups and other rural welfare programs.

essay on art of living in kannada

UT Khader was born and brought up in Mangalore from a renowned Muslim family. His parents Late Haji U T Fareed & Mrs Naseema are well known for their generosity and religious background. Khader is a member of Indian National Congress and has represented the Mangalore Constituency of the Karnataka Legislative Assembly. In his long career as a legislator in the Karnataka Assembly he has served his constituency in a variety of ways. He was the minister for health and family welfare of the Karnataka State from 20 May 2013 to 20 June 2016. UT Khader is currently the minister for Food and Public Distribution in Karnataka.

YSV Datta was born in Kadur Taluk, Chikkamagalur District. He is a teacher by profession and very popular for his political leadership and simplicity. In his political career, he has held various positions in JD(S) Office as Official Spokesperson and JD(S) General Secretary. He is currently an elected member of Legislative Assembly from Kadur constituency representing Jantha Dal (Secular).

essay on art of living in kannada

Air Marshal KC Nanda Cariappa is the son of Field Marshal KM Cariappa, the first Indian Army Commander-in- Chief. Air Marshal Cariappa was a Squadron Leader with No.20 Squadron during the 1965 Indo-Pakistan War. Carrying the legacy of his father Field Marshal KM Cariappa and his contribution to the motherland as Air Marshal has inspired thousands of youngsters in India join armed forces and serve the nation.

He has also written a biography on his father, Field Marshal KM Cariappa in 2007. He presently lives in his deceased father's house Roshanara in Madikeri and he takes an active part in forest conservation measures.

essay on art of living in kannada

Hamsalekha (Birth Name: Govindaraju Gangaraju) was born in Mysuru. Hamsalekha is an well known Indian film composer and a songwriter who works in South Indian cinema, predominantly in the Kannada film industry since the late 1980s. He is also a screenplay writer, dialogue writer, instrumentalist and a conductor. He has composed and written for over 300 feature films.

Hamsalekha is usually referred to by the title Naadha Brahma (The Brahma of Music) who is considered to be the major cause for the change in the music composing and lyric writing style in Kannada Film Industry. He integrated folk and introduced western musical sensibilities into the mainstream cinema.

Hamsalekha has won one National Film Awards and six Filmfare Awards in the Best Music Director Category; seven Karnataka State Film Awards - four for music direction and three for lyrics - and is a recipient of honorary doctorate, conferred by the Bangalore University.

essay on art of living in kannada

Chandrashekhara Kambara was born in Ghodageri, a village in Belgaum district, Karnataka. He is a prominent Indian poet, playwright, folklorist, film director in Kannada language and the founder-vice-chancellor of Kannada University in Hampi.

After a brief stint in teaching in the University of Chicago, he taught in Bangalore University for over two decades and was a Fulbright scholar. He served as the chairman of National School of Drama Society, New Delhi from 1996 to 2000 and as the president of Karnataka Nataka Academy from 1980 to 1983. He started using north Karnataka dialect of Kannada in his poems and plays which is not very common in Kannada literature.

Chandrashekar Kambara is known for effective adaptation of the North Karnataka dialect of the Kannada language in his plays, and poems. His plays mainly revolve around folk or mythology interlinked with contemporary issues, inculcating modern lifestyle with his hard-hitting poems. He has become a pioneer of such literature.His contribution as a playwright is significant not only to Kannada theatre but also to the Indian theatre in general as he achieved a blend of the folk and the modern theatrical forms.

He has been conferred with many prestigious awards including the Jnanpith Award in 2011 for the year 2010, Sahitya Akademi Award, the Padma Shri by Government of India, Kabir Samman, Kalidas Samman and Pampa Award. After his retirement, Kambara was nominated as the Member of Karnataka Legislative Council, to which he made significant contributions through his interventions.

essay on art of living in kannada

Mantap Prabhakara Upadhya popularly known by his family name alone as  'Mantap'  was born and brought up at a village Parampalli,Saligrama where Yakshagana was the traditional art and only entertainment for people. Right from his school days he had great interest in Yakshagana which turned him into a refined,radiating and ingenious artist by vocation and led him to open up a new world of diligence and delight.

Mantap’s unique portraiture of Sthreevesha (female characters) such as Ambe, Mohini, Chitrakshi, Menake, Vijayashri, Poothani became legends and he became a household name in the lore of Yakshagana.

Mantap started the concept of 'Ekavyakthi Yakshagana' which is a unique and wonderful concept conceived and designed by Dr. Ganesh. This was the path breaking concept of solo performance of Stree vesha in Yakshagana. Introduction of features such as 'Natyabhinaya' instead of 'Nrithyabhinaya', which are hardly thought even in other classical dance forms and a very high quality of 'Shuddha Satvaabhinaya' are note worthy. He has now successfully staged over 1000 shows of 'Ekavyakthi Yakshagana' all over India and abroad. Rasikas, scholars and cultural organizations have enjoyed, patronized and rewarded the team duely.

essay on art of living in kannada

Born in Mysore in a family of musicians, Sukanya had the good fortune of a musician mother Smt Lakshmamma Subbarao and a direct deciple of Asthana Vidwan Sri Channakeshavaiah, who taught her initial studies in music.

Sukanya continued higher research studies in music on the subject “Contributions of Sri Jayachamarajendra Wodeyar to Karnatac Music” A study – Under the guidance of Prof B.S. VijayaRaghavan and Vidwan V. Nanjundaswamy. She submitted a voluminous thesis work to University of Mysore for the award of Doctorate degree. As a next step of her reseach works Sukanya did an elaborate study on the subject –Rare musical instruments in Mysore Palace -and submitted a detailed report to the Govt of India which had granted a senior fellowship to this research work.

She is an A grade artist of All India Radio & Doordarshan . She has rendered her concerts in Radio National hook up programs, Radio Sangeet Sammelan, and National program of Doordarshan. She has directed and presented many music feature programs for All India Radio, especially on Mahila Haridasas. She is also in the audition board of AIR.

Sukanya has performed in almost all prestigious sabhas around the country. To mention a few, prestigious The Madras Music Academy (where she was adjudged as best artist twice in her category), Bengaluru Gayana Samaja, Mysore Durbar Hall Concerts during dussherra festivals, Mysore Music Association Mumbai, and many other sabhas at Chennai , Hyderabad , Trivendrum etc.

Sukanya is founder of music institution ‘Surabhi Gana Kalamandira’ at Mysore with a branch at Bengaluru through which she is teaching aspirants of music. She has developed a special skill in conducting music workshops on various Vaggeyakar`s and Haridasa`s rare compositions which have become very popular.

essay on art of living in kannada

Bengaluru Ramamurthy Chaya is born and bought up in Bengaluru. BR Chaya is an Indian playback singer, stage performer and a popular Sugama Sangeetha singer from Karnataka state. She has performed as a singer for over 300 feature films and recorded for over 10,000 musical albums ranging from pop, folk, devotional and bhavageethe (light music). She is affectionately known as the "Nightingale of Karnataka", a Rajyotsava Prashasti recipient from the State Government of Karnataka and twice a recipient of Karnataka State Film Award for Best Female Playback Singer.

BR Chaya owns an audio company called "Kinnari Audio" that focus on encouraging the new budding musical talents to launch their own musical albums. She also owns a popular music band "B. R. Chaya & Party" that conducts various musical programs across Karnataka state.

essay on art of living in kannada

Somwarpet Vittalacharya Sunil is an Indian professional field hockey player. Sunil was born on 6 May 1989 to Vittalacharya and Shanta in the Kodagu district of Karnataka.

Sunil made his senior international debut in the 2007 Asia Cup in Chennai, the tournament that India won. He was also a part of the team that won the silver at the Sultan Azlan Shah Cup in 2008. The 2011 Champion's Challenge was an early high point in his career in which he scored four goals, the most by an Indian forward. SV Sunil is regarded as one of the fastest player in the game as he is one of the fittest custodians of the Indian national hockey team. 

He has also represented India in Champions Trophy 2016 where Indian Hockey Team won Silver medal for the first time. His goal scoring ability, his dribbling skills and consistent performance with stick has made India proud in many times in recent past.  

essay on art of living in kannada

M. Chidananda Murthy is a Kannada writer, researcher and historian. He was born in Chennagiri Taluku, Davengere district of Karnataka. He is a well-known scholar in Karnataka specializing in the history of Kannada language and ancient Karnataka. He is also known for his campaign to conserve the monuments Hampi[1] and to secure classical language status to Kannada Language. 

Chidananda Murthy’s doctoral thesis was titled ‘A cultural study of Kannada inscriptions’. He obtained his PhD degree from Bangalore University in 1964 and he was the head of the department of Kannada in Bangalore University and he was also associated with Kannada Shakti Kendra. As a historian most of Murthy's work has focused on scientific study of the Kannada Inscriptions. He has attempted to contextualize inscriptions in their socio cultural setup. He has produced many books on the history of Kannada language and Karnataka.  

essay on art of living in kannada

Javagal Srinath is a former Indian cricketer and currently an ICC Match Referee. He was born on 31 August 1969 in Mysuru District of Karnataka. He was awarded prestigious Arjuna Award by Govt. of India in the year 1999 and an inductee of Karnataka State Cricket Association’s Hall of Fame. He is considered among India's finest fast bowlers and he is the first and the only Indian fast bowler to have taken more than 300 wickets in One Day Internationals so far. Indian speedster was popularly known as ‘Mysore Express’ for his fearsome bowling throughout his career and he was a frontline fast bowler for Indian Cricket team until his retirement in early 2003.

Srinath has represented Indian Cricket team in close to 300 international matches and 4 editions of world cup events. Srinath is the fastest Indian bowler to take 200, 250 and 300 wickets in ODI and the second fastest Indian to reach 150 wickets and he was at the 8th place in ICC Player Rankings for bowlers at his retirement.

Javagal Srinath made his first-class debut for Karnataka against Hyderabad, taking a hat trick in the first innings. He has taken over 500 wickets and won 3 Ranji Trophy Titles for Karnataka. Javagal Srinath also served as the secretary of Karnataka State Cricket Association and promoted upcoming young cricketers in Karnataka achieve great heights.  

essay on art of living in kannada

Narayana Gowda is the president of the pro-Kannada organization ‘Karnataka Rakshana Vedike’ based in Karnataka, India. Narayana Gowda was born in Arasikere taluk of Hassan District in Karnataka. 

He had his schooling in Karehalli and Arasikere. Gowda started his public life in early teen age itself. Inspired by Sundaresh and Nanjunda Swamy of the Raita Sangha, he worked for farmer welfare around his district. The seed of a ‘people movement’ sprouted in Narayana Gowda while he was working with Durgappa Shetty of the Rashtriya Swayamsevak Sangh from 1982-1985.

In the Kannada Chaluvali (Kannada movement) vacuum created after the death of A N Krishna Rao, Narayana Gowda started ‘Karnataka Rakshana Vedike’ (KRV) together with Janagere Venkataramaiah. The organization’s movement towards popularization of Kannada language, Karnataka culture and their righteous stand towards protection of the same have significant impact at various levels. 

Today, the organization has more than 7 million members enrolled from around the world spanning to about 12,000 branches across Karnataka in all 30 districts as well as international branches in the USA, UK, UAE, Canada, Australia, New Zealand and Saudi Arabia.   

essay on art of living in kannada

Sa Ra Govindu is a Kannada film producer, presenter, director, actor, and activist. Sa Ra Govindu started his career as a production manager for Dr. Rajakumar films. Later, he became an activist and state President of Dr. Rajakumar Abhimanigala Sangha, He has also been a presenter for several films. He entered the filmdom as an actor through the 1984

Kannada suspense thriller film, Yaarivanu, where he played a small role. His feature debut film was through Oscar Films’ Dadru Saar Dadru, alongside film director, Om Prakash Rao. In 1987, he had produced the critically acclaimed Kannada film, Elu Suttina Kote and has produced over 18 films under his banner. In 2015, he was elected as the President of KFCC (Karnataka Film Chamber of Commerce) and re-elected very recently in 2017.

IMAGES

  1. please help me in this Kannada essay (200-250 words) write an essay on the given proverb

    essay on art of living in kannada

  2. ಚಿತ್ರಕಲಾ ಪರಿಚಯ- Introduction to Painting (Kannada)

    essay on art of living in kannada

  3. ಶಿಕ್ಷಣ ಮತ್ತು ಜೀವನದ ಅರ್ಥ: Education And The Meaning of Life in Kannada (An Old And Rare Book

    essay on art of living in kannada

  4. Hosagannada Prabandha Sankalana- Anthology of Modern Kannada Essays (Kannada)

    essay on art of living in kannada

  5. Essay on havyasa in kannada

    essay on art of living in kannada

  6. ಅಮೂರ್ತ ಕಲೆ- Abstract Art (Kannada)

    essay on art of living in kannada

VIDEO

  1. prabandha Kannada ನಗರ ನೈರ್ಮಲ್ಯ ಕಾಪಾಡುವಲ್ಲಿ ನಾಗರಿಕರ ಪಾತ್ರ

  2. A Unique Painting

  3. ನನ್ನ ವಿವರ

  4. Life lesson story in kannada|true inspirational story in kannada|ಅಗ್ನಿ ಪರೀಕ್ಷೆ ಭಾಗ -79

  5. Regarding Kannada Literature

  6. ಕನಕದಾಸರ ಸಂಕ್ಷಿಪ್ತ ಜೀವನ ಚರಿತ್ರೆ|Kanak Das jayanti speech in Kannada

COMMENTS

  1. ಬದುಕುವ ಕಲೆ ಪ್ರಬಂಧ | ಮನಸ್ಸಿಗೆ ವ್ಯಾಯಮ | Essay On Art Of Living ...

    Essay On Art Of Living In Kannada. ಪರಿಚಯ. “ಆರ್ಟ್ ಆಫ್ ಲಿವಿಂಗ್” ಎಂಬುದು ಒಂದು ತತ್ವಶಾಸ್ತ್ರ ಮತ್ತು ಜೀವನ ವಿಧಾನವನ್ನು ಒಳಗೊಂಡಿರುವ ಒಂದು ಪರಿಕಲ್ಪನೆಯಾಗಿದ್ದು ಅದು ಸಂತೋಷ, ಆಂತರಿಕ ಶಾಂತಿ ಮತ್ತು ಸಮಗ್ರ ಯೋಗಕ್ಷೇಮದ ಅನ್ವೇಷಣೆಯನ್ನು ಒತ್ತಿಹೇಳುತ್ತದೆ. ಇದು ಕೇವಲ ಅಮೂರ್ತ ಕಲ್ಪನೆಯಲ್ಲ ಆದರೆ ಹೆಚ್ಚು ಪೂರೈಸುವ ಮತ್ತು ಅರ್ಥಪೂರ್ಣ ಜೀವನವನ್ನು ನಡೆಸಲು ಪ್ರಾಯೋಗಿಕ ಮಾರ್ಗದರ್ಶಿಯಾಗಿದೆ.

  2. ಧ್ಯಾನ (Meditation in Kannada) | The Art Of Living India

    ಯುವಜನತೆಗಾಗಿ ಏಳು ಧ್ಯಾನದ ಮಂತ್ರಗಳು: ಸ್ಥಿರವಾಗಿ ಕುಳಿತಿರಿ, ಪರ್ವತಗಳನ್ನು ಕದಲಿಸಿ. Meditation provides us the strength and confidence to believe and nurture our dreams into a reality. Live Life To The Fullest With Meditation ...

  3. ಕಾಡೆಂದರೆ ಬರೀ ಪ್ರಾಣಿಗಳಿರುವ ಜಾಗವಲ್ಲವೋ ಅಣ್ಣ! | Forest means not ...

    ಕಾಡಿನ ಅನುಭವವೇ ಒಂದು ವಿಶೇಷ. ಅಲ್ಲಿಗೆ ಹೋಗುತ್ತಿದ್ದಂತೆಯೇ ಎಲ್ಲವನ್ನು ಮರೆತು ಅದ್ಯಾವುದೋ ಪ್ರಪಂಚಕ್ಕೆ ಹೋದಂತೆ ಭಾಸವಾಗಿ ಬಿಡುತ್ತೆ. ಅದರ ಪರಿಸರವೇ ಹಾಗೆ. ಮನಸ್ಸಿಗೆ ಸಂಜೀವಿನಿಯ ರೂಪದಲ್ಲಿ ನಮ್ಮ ಎಲ್ಲಾ ಭಾರವನ್ನು ತೆಗೆದೊಯ್ದು...

  4. ವಿದ್ಯಾರ್ಥಿಗಳಿಗೆ ಕನ್ನಡ ಪ್ರಬಂಧ ವಿಷಯಗಳು: 180+ಎಲ್ಲಾ ವಿಷಯಗಳ ಕನ್ನಡ ...

    kannada essay topics for students and How to write an essay. ನಾವು ಈ ಲೇಖನದಲ್ಲಿ 200 ಕ್ಕೂ ಹೆಚ್ಚು ಪ್ರಬಂಧಗಳ ಕುರಿತು ಮಾಹಿತಿ ನೀಡಿದ್ದೇವೆ.

  5. ಬೆಂಗಳೂರಿನ ಬಗ್ಗೆ ಪ್ರಬಂಧ | ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ ...

    essay on bangalore city in kannada ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ. ಬೆಂಗಳೂರಿಗೆ ಸಾವಿರ ವರ್ಷಗಳ ಹಿಂದಿನ ಇತಿಹಾಸವಿದೆ.

  6. Art and culture of Karnataka - Wikipedia

    Karnataka, a southern state in India, has a distinct art style and culture informed by a long history of diverse linguistic and religious ethnicities. Apart from Kannadigas, Karnataka is home to Tuluvas, who also consider themselves as Kannadigas.

  7. ನಮ್ಮ ಭಾರತೀಯ ಸಂಸ್ಕೃತಿ ಇಡೀ ಜಗತ್ತಿಗೇ ಮಾದರಿ | interesting facts ...

    interesting facts about indian culture in Kannada A land of traditional rituals, fascinating festivals and mesmerizing ceremonies, India flaunts a rich and diverse culture to the world. In fact, variety is the hallmark of Indian culture.

  8. Karnataka Culture: Art & Traditions of Karnataka - Holidify

    Karnataka is home to 50 different tribes, each having their traditions and customs. Tribal art is another indigenous art form. Hase Chitra mud painting is an art form emerging from the Shimoga and Karwar districts and is currently being revived.

  9. Kannada – As a Culture and as a Language | Prekshaa

    In this article, the author contemplates upon why and how we practice our customs and then deliberates over how to celebrate the Kannada Rajyotsava—the state festival—in a meaningful way so that we can enjoy and enhance Kannada culture.

  10. | The Art of Living India

    The Kannada flag is used as an emblem of Kannada culture and the celebrations are marked by multicolored tableaux carrying the picture of the Goddess Bhuvaneshwari (Naada devatha).